frequency modulation
ನಾಮವಾಚಕ

(ರೇಡಿಯೋ) ಆವರ್ತನ ವ್ಯತ್ಯಯನ; ರವಾನಿಸಬೇಕಾದ ಮಾತು, ಸಂಗೀತ, ಮೊದಲಾದವುಗಳನ್ನು ಅನುಸರಿಸಿ ಸಾಗಣೆ ಅಲೆಗಳ ಆವರ್ತನವನ್ನು ಪರಿವರ್ತಿಸುವುದು.